Surprise Me!

ಕಿಚ್ಚನ ಕೋಟಿಗೊಬ್ಬ3 ಚಿತ್ರಕ್ಕೆ ಅದ್ದೂರಿ ಚಾಲನೆ | Filmibeat kannada

2018-03-02 3 Dailymotion

ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ3 ಸಿನಿಮಾಗೆ ಅದ್ದೂರಿ ಚಾಲನೆ ಸಿಕ್ಕಿದೆ. ಕಳೆದ ವರ್ಷ ಬಾಕ್ಸ್ ಆಫೀಸ್ ನಲ್ಲಿ ಬಾರಿ ಸದ್ದು ಮಾಡಿದ್ದ ಕೋಟಿಗೊಬ್ಬ2 ಸಿನಿಮಾದ ನಂತ್ರ ಅದೇ ನಿರ್ಮಾಪಕರು ಹಾಗೂ ಕಿಚ್ಚ ಸೇರಿ ಕೋಟಿಗೊಬ್ಬ3 ಚಿತ್ರ ಮಾಡಲು ನಿರ್ಧಾರ ಮಾಡಿದ್ದಾರೆ. <br /> Kannada actor Kiccha Sudeep starrer Kotigobba 3 film Shooting start from today. Shiva Karthik is directing Kotigobba 3 film, Surapappabu is producing cinema.

Buy Now on CodeCanyon